ಹೆಣ್ಣಿಗೆ ಶಿಕ್ಷಣ ಅತ್ಯವಶ್ಯಕ

    Anusha tr
    @Anusha-tr
    0 Followers
    0
    0
    0
    0
    0 Likes | Views | Dec 29, 2024

    ಹೆಣ್ಣಿಗೆ ಶಿಕ್ಷಣ ಅತ್ಯವಶ್ಯಕ

    ಹೆಣ್ಣು ಅಬಲೆಯಲ್ಲ ಸಬಲೆ ಎಂಬ ಮಾತನ್ನು ಕೇಳಿದ್ದೇವೆ ಹೆಣ್ಣನ್ನು ದೇವಿಯ ಸ್ವರೂಪ ಎಂದೆಲ್ಲ ಹೇಳುತ್ತಾರೆ. ಅಂತಹ ಹೆಣ್ಣಿಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಅವಳ್ಳನ್ನು ಅವಮಾನಿಸುವುದು .ಹೀಯಾಳಿಸುವುದು ದೌರ್ಜನ್ಯ ದಬ್ಬಾಳಿಕೆ ನಡೆಸುವುದು. ನಡೆಯುತ್ತಲೇ ಇದೆ. ಅವಳನ್ನು ಮನೆಯ ನಾಲ್ಕು ಗೋಡೆಗೆ ಸೀಮಿತ ಮಾಡಿ ಅವಳನ್ನು ಅನಕ್ಷರಸ್ಥ ಳನ್ನಾಗಿ ಮಾಡುತ್ತಿದ್ದಾರೆ. ಇದೆಲ್ಲ ಹಿಂದಿನ ಕಾಲದಲ್ಲಿ ನಡೆಯುತ್ತಿತ್ತು ಆದರೆ ಈಗಲೂ ಅದು ಕೆಲವೆಡೆ ನಡೆಯುತ್ತಿದೆ.
    ಹೆಣ್ಣು ಹುಟ್ಟಿದಕ್ಷಣ ಕೆಲವೊಬ್ಬರು ಅವಳನ್ನು ಲಕ್ಷ್ಮಿ ಎಂದು ಪರಿಗಣಿಸುವ ರೂ ಇನ್ನು ಕೆಲವರು ಯಾಕಾದರೂ ಹುಟ್ಟಿದಳು ಅನ್ನೋ ಭಾವನೆ ಇನ್ನು ಇದೆ. ಅವರ ಪ್ರಕಾರ ಅವಳನ್ನು ಮದುವೆ ಮಾಡಿ ಕೊಟ್ಟು ಬರಿ ಹಣ ಖರ್ಚು ಮಾಡಬೇಕು. ಅನ್ನುವ ಭಾವನೆ ಕೆಲವರದ್ದು. ಹೆಣ್ಣಿಗೆ ತವರು ಮನೆಯಲ್ಲಿ ಇರೋವರೆಗೂ ಅಣ್ಣ ತಮ್ಮ ಅಪ್ಪನಿಂದ ರಕ್ಷಣೆ
    ಮದುವೆಯಾದ ಮೇಲೆ ಗಂಡ ನಿದ ರಕ್ಷಣೆ ನೀಡಬೇಕಾಗಿರುತ್ತದೆ . ಅವಳು ಗಂಡನ ಮನೆಯಲ್ಲಿ ಗಂಡನ ಮೇಲೆ ಅವಲಂಬಿತ ಳ ಗಿರುತ್ತಾ ಲೆ. ಅವಳು ಪ್ರತಿ ಸಣ್ಣ ಪುಟ್ಟ ಹಣಕ್ಕೂ ಅವಳು. ಅವಳ ಗಂಡನ ಹತ್ತಿರ ಕೈ ಚಾಚಬೇಕಾಗುತ್ತ್ತದೆ ಆದರೆ ಅದೇ ಅವಳು ಓದಿ ಕೆಲಸಕ್ಕೆ ಹೋಗುತ್ತಿದ್ದರೆ ಅವಳು ಯಾರ ಮೇಲೂ ಅವಲಂಬಿತ ಆಗಿರಲು ಸಾದ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಅವಳಿಗೆ ಗೌರವ ಮರ್ಯಾದೆ ಕೊಡುತ್ತಾರೆ
    ಅವಳು ಓದಿ ತಿಳಿದುಕೊಂಡರೆ ಅವಳ ಮಕ್ಕಳನ್ನು ಚೆನ್ನಾಗಿ ಓಡಿಸು ಸಾಮರ್ಥ್ಯ ಅವಳಲ್ಲಿರುತ್ತದೆ. ಅವಳು ಯಾರಿಗೂ ಹೆದರುವ ಪರಿಸ್ಥಿತಿ ಇರುವುದಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನೋ ಮಾತಿನಂತೆ ಅವಳೊಬ್ಬಳು ವಿದ್ಯಾವಂತರಾದರೆ ಅವಳು ಇಡೀ ಸಂಸಾರವನ್ನು ಒಳ್ಳೆ ದರಿಗೆ ತರುವ ಶಕ್ತಿ ಸಹನೆ ಅವಳಲ್ಲಿರುತ್ತದೆ.